Monday, July 4, 2022
spot_imgspot_img
spot_imgspot_img

ವಿಟ್ಲ: ಶ್ರೀ ದುರ್ಗಾ ಸೇವಾ ಸಮಿತಿಯ “ಶ್ರೀ ದುರ್ಗಾ ರಂಗಮಂದಿರ”ದ ಲೋಕಾರ್ಪಣೆ ಕಾರ್ಯಕ್ರಮ

- Advertisement -
- Advertisement -

ಶ್ರೀ ದುರ್ಗಾ ಸೇವಾ ಸಮಿತಿ, ಕೇಪು ಇಲ್ಲಿ ಶ್ರೀ ದುರ್ಗಾ ರಂಗಮಂದಿರದ ಲೋಕಾರ್ಪಣೆ (ಅಶೋಕ ಎ. ಇರಾಮೂಲೆ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ದ.ಕ. ಮಂಗಳೂರು ಇವರ ಸ್ಮರಣಾರ್ಥ) ಕಾರ್ಯಕ್ರಮ ದಿ: 20.05.2022ನೇ ಶುಕ್ರವಾರದಂದು ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ದೇವಸ್ಥಾನ, ಕೇಪು ಇಲ್ಲಿ ಗಂಟೆ: 6.00 ರಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾ ರಂಗಮಂದಿರದ ಲೋಕಾರ್ಪಣೆಯು ನಡೆಯಲಿದೆ.

- Advertisement -

Related news

error: Content is protected !!