- Advertisement -
- Advertisement -



ಕನಸು ಕ್ರಿಯೇಷನ್ಸ್ ಅರ್ಪಿಸುವ, ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶನದ ಹಾಗೂ ಲೋಹಿತ್ ಪೂಜಾರಿ ಮರ್ಕಂಜ ಸಹ ನಿರ್ದೇಶನದ , ವಿವೇಕ್ ಪ್ರಭು ಛಾಯಾಗ್ರಹಣದ ಬಹುನಿರೀಕ್ಷಿತ “ಎಚ್ಚರ” ಕಿರುಚಿತ್ರದ ಬಿಡುಗಡೆ ಪೋಸ್ಟರ್ ರಂಗ ಭೂಮಿ ಕಲಾವಿದ ಹಾಗೂ ಚಲನಚಿತ್ರ ನಟರಾದ ರಮೇಶ್ ರೈ ಕುಕ್ಕುವಳಿ ಇವರು ಬಿಡುಗಡೆ ಗೊಳಿಸಿದರು.
ಈ ಕಿರುಚಿತ್ರವು ಇದೇ ಅಕ್ಟೋಬರ್ 30ನೇ ತಾರೀಕಿನಂದು ಸಂಜೆ 6.00 ಗಂಟೆಗೆ ಶ್ರವಣ್ ಪೆರ್ವ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ.

- Advertisement -








