Saturday, May 18, 2024
spot_imgspot_img
spot_imgspot_img

ಇಂದಿನಿಂದ ಬೂಸ್ಟರ್‌ ಡೋಸ್‌ ವ್ಯಾಕ್ಸಿನೇಷನ್

- Advertisement -G L Acharya panikkar
- Advertisement -
suvarna gold

ಒಮಿಕ್ರಾನ್‌ ಸೋಂಕು ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಡೋಸ್ ಅಥವಾ ಬೂಸ್ಟರ್ ಡೋಸ್ ಅಗತ್ಯ ಇದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಹೀಗಾಗಿ ಭಾರತದಲ್ಲೂ ಇಂದಿನಿಂದ ಮುನ್ನೆಚ್ಚರಿಕಾ ವ್ಯಾಕ್ಸಿನ್ ಡೋಸ್​ ಆರೋಗ್ಯ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟ ವಯೋಮಾನದ ಜನರಿಗೆ ಕೊಡಲಾಗುತ್ತಿದೆ.

ಕೇಂದ್ರ ಆರೋಗ್ಯ ಇಲಾಖೆಯೂ ಈಗಾಗಲೇ ಹೆಚ್ಚುವರಿ ಡೋಸ್​ ಪಡೆಯಲು ನೊಂದಣಿ ಕಾರ್ಯ ಶುರು ಮಾಡಿದೆ. ಇಂದಿನಿಂದ ಪ್ರೈಮರಿ ಹೆಲ್ತ್‌ ಸೆಂಟರ್‌ಗಳಲ್ಲಿ ಅರ್ಹರಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ. ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಡಬಲ್ ಡೋಸ್ ಪಡೆದ ನಂತರ ತೆಗೆದುಕೊಳ್ಳೋದಕ್ಕೆ ಬೂಸ್ಟರ್ ಡೋಸ್ ಎನ್ನಲಾಗಿದೆ.

vtv vitla
vtv vitla
- Advertisement -

Related news

error: Content is protected !!