Tuesday, September 1, 2026
spot_imgspot_img
spot_imgspot_img

ಬಟ್ಟೆ ಒಣಗಲು ಹಾಕುವಾಗ ಕರೆಂಟ್ ಶಾಕ್ ಹೊಡೆದು ಅಜ್ಜಿ, ಮೊಮ್ಮಗ ದಾರುಣ ಸಾವು!

- Advertisement -
- Advertisement -
driving

ಬೆಳಗಾವಿ: ವಿದ್ಯುತ್ ಪ್ರವಹಿಸಿ ಅಜ್ಜಿ, ಮೊಮ್ಮಗ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ.

ಮೃತಪಟ್ಟವರು ಶಾಂತಮ್ಮ (70) ಸಿದ್ಧಾರ್ಥ (25)ಎನ್ನಲಾಗಿದೆ. ಮನೆ ಹಿತ್ತಲಿನಲ್ಲಿ ಅಜ್ಜಿ ಬಟ್ಟೆ ಒಣಗಲು ಹಾಕುವಾಗ ವಿದ್ಯುತ್ ತಂತಿಯು ಕೈಗೆ ತಾಗಿ ಕರೆಂಟ್ ಶಾಕ್ ಹೊಡೆದಿದೆ. ಈ ವೇಳೆ ಅವರನ್ನು ರಕ್ಷಿಸಲು ಸಿದ್ದಾರ್ಥ್ ದೌಡಾಯಿಸಿ ಬಂದಿದ್ದು, ವಿದ್ಯುತ್ ಪ್ರವಹಿಸಿ ಇಬ್ಬರು ಮೃತಪಟ್ಟಿದ್ದಾರೆನ್ನಲಾಗಿದೆ. ಈ ಘಟನೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!