Saturday, July 25, 2026
spot_imgspot_img
spot_imgspot_img

ಪಂಚ ರಾಜ್ಯ ಚುನಾವಣೆ ಫಲಿತಾಂಶ; ಬಿಜೆಪಿ ಕಾರ್ಯಕರ್ತರಿಂದ ಕೊಡಾಜೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

- Advertisement -
- Advertisement -

ಪಂಚ ರಾಜ್ಯ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ಗೆಲುವಿನ ಸಂಭ್ರಮಾಚರಣೆಯು ಅನಂತಾಡಿ ಗ್ರಾಮದ ಕೊಡಾಜೆಯಲ್ಲಿ ನಡೆಯಿತು.

vtv vitla
vtv vitla

ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಸನತ್ ಕುಮಾರ್ ರೈ, ಕಿರಣ್ ಗೋಳಿಕಟ್ಟೆ, ಕುಸುಮಾಧರ ಗೌಡ, ತಿಮ್ಮಪ್ಪ ಗೌಡ, ನಾಗೇಶ್ ಭಂಡಾರಿ, ಕುಂಞಣ್ಣ ಗೌಡ, ಅಶೋಕ್ ರೈ, ಧನಂಜಯ ಗೌಡ,ಶಿವರಾಮ್ ಶೆಟ್ಟಿ, ಪ್ರವೀಣ್ ಗೌಡ ತಾಳಿಪಡ್ಪು, ವೆಂಕಟೇಶ್ ಕೋಟ್ಯಾನ್, ಮಹಾಬಲ ಪೂಜಾರಿ ಹಾಗೂ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

vtv vitla
vtv vitla
- Advertisement -

Related news

error: Content is protected !!