Friday, June 19, 2026
spot_imgspot_img
spot_imgspot_img

ಪುತ್ತೂರು : ಸರಣಿ ಕಳ್ಳತನ; ನಗದು, ಸೊತ್ತುಗಳ ಕಳವು

- Advertisement -
- Advertisement -
vtv vitla

ಪುತ್ತೂರು: ಮುರ ಮಾಧವ ಕಾಂಪ್ಲೆಕ್ಸ್ ನಲ್ಲಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಪಕ್ಕದಲ್ಲಿರುವ ಮಹಾಲಿಂಗೇಶ್ವರ ಇಲೆಕ್ಟ್ರಿಕ್ ಅಂಗಡಿಗೆ ನುಗ್ಗಿದ ಕಳ್ಳರು ನಗದು ಮತ್ತು ಸೊತ್ತುಗಳನ್ನು ಕಳವು ಮಾಡಿದ ಘಟನೆ ನಡೆದಿದೆ.

ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆಯ ರೋಲಿಂಗ್ ಶಟರ್ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು ರೂ. 35ಸಾವಿರ ನಗದು, ಲ್ಯಾಪ್‌ಟಾಪ್, ಕಂಪ್ಯೂಟರ್, ಇನ್ವರ್ಟರ್ ಮತ್ತು ಪಕ್ಕದಲ್ಲಿರುವ ಕೆದಿಲದ ಸಂದೀಪ್ ಎಂಬವರ ಮಾಲಕತ್ವದ ಇಲೆಕ್ಟ್ರಿಕ್ ಅಂಗಡಿಯಿಂದ ಸುಮಾರು 10ಕ್ಕೂ ಅಧಿಕ ಫ್ಯಾನ್‌ಗಳು ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!