Wednesday, July 22, 2026
spot_imgspot_img
spot_imgspot_img

ಪೆರಡೂರು : ಗೆಳೆಯರ ಬಳಗದ ನೂತನ ಪದಾಧಿಕಾರಿಗಳು

- Advertisement -
- Advertisement -

ಪೆರಡೂರು, ಗೆಳೆಯರ ಬಳಗದ ಈ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು ಈ ಸಂದರ್ಭದಲ್ಲಿ ಸಂಸ್ಥಾಪಕರು ಅಧ್ಯಕ್ಷರು ಆದ ಶ್ರೀಯುತ ಸತೀಶ್ ಪೆರಡೂರು.
ಗೆಳೆಯರ ಬಳಗ ನೂತನ ಪದಾಧಿಕಾರಿಗಳು

ಸ್ಥಾಪಕ ಅಧ್ಯಕ್ಷರಾಗಿ ಶ್ರೀ ಸತೀಶ್ ಪೆರ್ಡೂರು, ಗೌರವ ಅಧ್ಯಕ್ಷರಾಗಿ ಶ್ರೀ ಸತೀಶ್ ಅಣ್ಣು,ಅಧ್ಯಕ್ಷರು ಶ್ರೀ ಸುಭಾಷ್ ಶೆಟ್ಟಿ , ಉಪಾಧ್ಯಕ್ಷರು ಶ್ರೀ ನಿತಿನ್ ಮೆಂಡನ್ , ಕಾರ್ಯದರ್ಶಿ ಶ್ರೀ ಜನಾರ್ಧನ್ , ಜೊತೆ ಕಾರ್ಯದರ್ಶಿ ಶ್ರೀ ಪ್ರಕಾಶ್ ಆಚಾರ್ಯ ,ಖಜಾಂಚಿ ಶ್ರೀ ನಿಶ್ವಲ್ ಶೆಟ್ಟಿ ,ಶ್ರೀ ಪ್ರಕಾಶ್ ಮಾಸ್ಟರ್ ಶ್ರೀ ಗುರುಕಿರಣ್ ಸದಸ್ಯರು ಸಂದೇಶ್ ಕುಮಾರ್ ಟಿವಿ
ಕೃಷ್ಣ ಪೂಜಾರಿ ನಿತಿನ್ ಶೆಟ್ಟಿ ಮಹೇಶ್ ಶೆಟ್ಟಿ
ರಿತೇಶ್ ಮುನ್ನ ಸುಜಿತ್ ಹೆಗ್ಡೆ ಶ್ರೀನಿವಾಸ್ ಕುಟ್ಟಿ
ಕೃಷ್ಣ ಶೆಟ್ಟಿಗಾರ್ ಸುಕೇಶ್ ಶೆಟ್ಟಿ ಮಂಜುನಾಥ್ ಶೆಟ್ಟಿ
ಸಂಜನ್ ಶೆಟ್ಟಿ ಸುರೇಶ ಶೆಟ್ಟಿ ರಾಘವೇಂದ್ರ ನಾಯಕ್ ಅವಿನಾಶ್ ಭಟ್ ವಿಜಯ್ ಕುಲಾಲ್
ಶೌರ್ಯ ಶೆಟ್ಟಿ ಚೇತನ್ ಶೆಟ್ಟಿಗಾರ್.

- Advertisement -

Related news

error: Content is protected !!