Thursday, September 17, 2026
spot_imgspot_img
spot_imgspot_img

ಬಂಟ್ವಾಳ: ತಾಲೂಕು ಮಟ್ಟದ ಚೆಸ್ ಪಂದ್ಯಾಟ; SVS ವಿದ್ಯಾಗಿರಿ ಶಾಲೆಯ ವಿದ್ಯಾರ್ಥಿನಿ ಖತೀಜ ಯುಸ್ರಾ ಪ್ರಥಮ; ಕನ್ನಡ ಚಲನಚಿತ್ರ ತಂಡದಿಂದ ಅಭಿನಂದನೆ

- Advertisement -
- Advertisement -

ಬಂಟ್ವಾಳ: ತಾಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ಬಂಟ್ವಾಳ Svs ವಿದ್ಯಾಗಿರಿ ಶಾಲೆಯ ವಿದ್ಯಾರ್ಥಿನಿ ಖತೀಜ ಯುಸ್ರಾ ಪ್ರಥಮ ಸ್ಥಾನ ಪಡೆದಿದ್ದಾರೆ.

ಇವರು ಕಲ್ಲಡ್ಕ ಮೊಹಮ್ಮದ್ ಯಾಸೀರ್ ಮತ್ತು ಶಹನಾಜ್ ದಂಪತಿಗಳ ಪುತ್ರಿ

ಇವರನ್ನು ಕನ್ನಡ ಚಲನಚಿತ್ರ ತಂಡದಿಂದ ಅಭಿನಂದಿಸಲಾಯಿತು.

- Advertisement -

Related news

error: Content is protected !!