Tuesday, June 23, 2026
spot_imgspot_img
spot_imgspot_img

ಮಂಗಳೂರು ಗೋಲಿಬಾರ್ ಪ್ರಕರಣ; ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಆಕ್ರೋಶದ ಪೋಸ್ಟ್ ಹಾಕಿದ್ದಾತನ ಬಂಧನ

- Advertisement -
- Advertisement -

ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ವಿರುದ್ಧ ಆಕ್ರೋಶದ ಪೋಸ್ಟ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಯೋಗೀಶ್ ಎಂಬಾತ ಬಂಧಿತ ಆರೋಪಿ. ಈತ 2019ರ ಮಂಗಳೂರು ಗೋಲಿಬಾರ್ ಬಳಿಕ ಫೇಸ್ ಬುಕ್ ನಲ್ಲಿ “ಪೊಲೀಸರ ಮನೆಯ ಹೆಂಗಸರನ್ನು ಮನೆಗೆ ನುಗ್ಗಿ ರೇಪ್ ಮಾಡಿ ಸುಟ್ಟು ಹಾಕಬೇಕು” ಎಂದು ನಕಲಿ ಖಾತೆ ಮೂಲಕ ಸ್ಟೇಟಸ್ ಹಾಕಿದ್ದ. ಅದನ್ನು ಮನಸುಗಳ ಮಾತು ಮಧುರ ಎಂಬ ಪೇಜ್ ನಲ್ಲಿ ಕೂಡ ಹಂಚಿಕೊಂಡಿದ್ದ.

ಮತ್ತು ಸ್ಕ್ರೀನ್ ಶಾಟನ್ನು ಆತನೆ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಇದೀಗ ಆರೋಪಿಯನ್ನು ಮಂಗಳೂರು ಪೊಲೀಸರು ಪತ್ತೆಹಚ್ಚಿದ್ದು, ಆತನನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ.

- Advertisement -

Related news

error: Content is protected !!