Friday, April 19, 2024
spot_imgspot_img
spot_imgspot_img

ಕಡಬ: ಪೋಲಿ ಪೊಲೀಸಪ್ಪ..! ಕಾಮದಾಟಕ್ಕೆ ಬಳಸಿಕೊಂಡು ಗರ್ಭಾವತಿಯನ್ನಾಗಿಸಿದ ಪ್ರಕರಣ; ಶಿವರಾಜ್‌ನನ್ನು ಬಂಧಿಸಿದ ಪೊಲೀಸರು

- Advertisement -G L Acharya panikkar
- Advertisement -

ಕಡಬ: ಸಮನ್ಸ್ ನೆಪದಲ್ಲಿ ಯುವತಿಯ ಅತ್ಯಾಚಾರ ನಡೆಸಿ ಗರ್ಭವತಿಯನ್ನಾಗಿ ಮಾಡಿಸಿ ಅಬಾರ್ಷನ್ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಸಂತ್ರಸ್ಥೆಯ ತಂದೆ ನೀಡಿದ ದೂರಿನ ಅನ್ವಯ ಪೊಲೀಸ್ ಪೇದೆ ಶಿವರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕಡಬ: ಖಾಕಿಯ ಕಾಮಪುರಾಣ; 5 ತಿಂಗಳ ಗರ್ಭಿಣಿಯನ್ನಾಗಿಸಿದ ಪೊಲೀಸ್ ಪೇದೆ..!

ಬಂಧಿತ ಆರೋಪಿ ಶಿವರಾಜ್ ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆ ಯುವತಿಯ ಮನೆಗೆ ಸಮನ್ಸ್ ನೀಡಲು ತೆರಳಿದ್ದು, ಈ ಸಂದರ್ಭದಲ್ಲಿ ಸಲುಗೆ ಬೆಳೆಸಿಕೊಂಡು ಯುವತಿಯ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಯುವತಿಯು ಗರ್ಭವತಿಯಾದ ಬಳಿಕ ತನ್ನ ಪ್ರಭಾವ ಬಳಸಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಶಿವರಾಜ್ ಒತ್ತಡ ಹೇರಿದ್ದ ಎಂದು ಆರೋಪಿಸಲಾಗಿದೆ. ಸಂತ್ರಸ್ಥೆಯ ತಂದೆ ನೀಡಿದ ದೂರನ್ನು ಆಧರಿಸಿಕೊಂಡು ಆರೋಪಿ ಪೇದೆ ಶಿವರಾಜ್ ನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಡಬ: ಖಾಕಿಯ ಕಾಮಪುರಾಣ; 5 ತಿಂಗಳ ಗರ್ಭಿಣಿಯನ್ನಾಗಿಸಿದ ಪೊಲೀಸ್ ಪೇದೆ..!

- Advertisement -

Related news

error: Content is protected !!