Sunday, April 28, 2024
spot_imgspot_img
spot_imgspot_img

ಮಂಗಳೂರು: ನಮಾಜ್’ಗೆ ತೆರಳಿದ ವೇಳೆ ಬೈಕ್ ಕಳವು.!

- Advertisement -G L Acharya panikkar
- Advertisement -

ಮಂಗಳೂರು: ಬೈಕ್ ಪಾರ್ಕ್ ಮಾಡಿ ನಮಾಜ್ ತೆರಳಿದ ಸಮಯದಲ್ಲಿ ಬೈಕ್ ಕಳವಾದ ಘಟನೆ ನಡೆದಿದೆ. ರಿಯಾಜ್ ಪಜೀರ್ ಅವರು ಇಂದು ಬೆಳಿಗ್ಗೆ ಸಮಯ 5:30 ಕ್ಕೆ ಮಸ್ಜಿದುಲ್ ಮದೀನ ನಡುಹಿಥಿಳು ಪಜೀರ್ ಇದರ ವಠಾರದಲ್ಲಿ ಬೈಕ್ ಪಾರ್ಕ್ ಮಾಡಿ ನಮಾಜ್’ಗೆ ತೆರಳಿದ್ದಾರೆ ಈವೇಳೆ ಬೈಕ್ ಕಳ್ಳತನವಾಗಿದೆ ಎನ್ನಲಾಗಿದೆ.

KA 19 EZ 9651 pulsar NS 160 red&blak colour ಆಗಿದ್ದು, ಯಾರಿಗಾದರೂ ಕಂಡು ಬಂದಲ್ಲಿ ಅದನ್ನು ಈ ಕೆಳಗಿನ ನಂಬರಿಗೆ ತಿಳಿಸಬಹುದು. 8123963642 (ರಿಯಾಜ್ ಪಜೀರ್).

- Advertisement -

Related news

error: Content is protected !!