Thursday, August 6, 2026
spot_imgspot_img
spot_imgspot_img

ವಿಟ್ಲ: ಏ.24 ರಂದು ಸ್ಮಾರ್ಟ್ ಸೆಲೆಕ್ಷನ್ ಫ್ಯಾಮಿಲಿ ಶಾಪ್ ಶುಭಾರಂಭ

- Advertisement -
- Advertisement -

ವಿಟ್ಲ: ಸ್ಮಾರ್ಟ್ ಸೆಲೆಕ್ಷನ್ ಫ್ಯಾಮಿಲಿ ಶಾಪ್ ವಿಟ್ಲದ ಎಂಪಾಯರ್ ಮಾಲ್ ನಲ್ಲಿ ಎ.24 ರಂದು (ನಾಳೆ) ಶುಭಾರಂಭಗೊಳ್ಳಲಿದೆ.

ಇಲ್ಲಿ ಎಲ್ಲಾ ರೀತಿಯ ಮಕ್ಕಳ ಉಡುಪು, ಗಾರ್ಮೆಂಟ್ಸ್, ಟಾಪ್ಸ್, ಲೆಗ್ಗಿನ್ಸ್, ಸಾರಿ, ಡ್ರೆಸ್ ಮೆಟಿರಿಯಲ್ಸ್, ಜೀನ್ಸ್ ಪ್ಯಾಂಟ್, ಟಿ-ಶರ್ಟ್, ಪ್ರಾಕ್, ಬಾಬಾ ಶೂಟ್, ನೈಟೀಸ್, ಕ್ರೋಪ್ ಇತ್ಯಾದಿ ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

vtv vitla
vtv vitla
- Advertisement -

Related news

error: Content is protected !!