Sunday, July 19, 2026
spot_imgspot_img
spot_imgspot_img

ವಿಟ್ಲ: ಕಂಬಳಬೆಟ್ಟುವಿನಲ್ಲಿ “ಗ್ಲಾಮರ್ ಬ್ಯೂಟಿಪಾರ್ಲರ್ ಆ್ಯಂಡ್ ಟೈಲರಿಂಗ್” ಸಂಸ್ಥೆ ಶುಭಾರಂಭ

- Advertisement -
- Advertisement -

ವಿಟ್ಲ: ಗ್ಲಾಮರ್ ಬ್ಯೂಟಿಪಾರ್ಲರ್ ಆ್ಯಂಡ್ ಟೈಲರಿಂಗ್ ಸಂಸ್ಥೆ ಕಂಬಳಬೆಟ್ಟು ಜಂಕ್ಷನ್ ಕಟ್ಟಡದಲ್ಲಿ ಇಂದು ಶುಭಾರಂಭಗೊ0ಡಿತು. ಗಣಪತಿ ಹೋಮದೊಂದಿಗೆ ಸಂಸ್ಥೆಗೆ ಚಾಲನೆ ನೀಡಲಾಯಿತು.

ಸತ್ಯಶ್ರೀ ಜಯಕೃಷ್ಣ ಮಾಲಕತ್ವದ ಈ ಬ್ಯೂಟಿಪಾರ್ಲರ್‌ನಲ್ಲಿ ಐಬ್ರೋಸ್, ವ್ಯಾಕ್ಸಿಂಗ್, ಬ್ಲೀಚ್ ಮತ್ತು ಫೇಶಿಯಲ್, ಪೆಡಿಕ್ಯೂರ್ ಮತ್ತು ಮೆನಿಕ್ಯೂರ್, ಮದುಮಗಳ ಅಲಂಕಾರ, ಮಕ್ಕಳ ಹೇರ್ ಕಟ್ಟಿಂಗ್, ಹೇರ್ ಸ್ಟೈಲ್, ಹೇರ್ ಕಟ್ಟಿಂಗ್, ಹೇರ್ ಸ್ಟ್ರೆಟ್ನಿಂಗ್, ಮೆಹಂದಿ. ತಲೆ ಹೊಟ್ಟುಗೆ ಚಿಕಿತ್ಸೆ, ಮದುಮಗಳ ಅಲಂಕಾರಿಕ ಆಭರಣಗಳು (ಬಾಡಿಗೆಗೆ), ಪಿಂಪಲ್ಸ್ಗೆ ಚಿಕಿತ್ಸೆ ಮುಂತಾದ ಸೇವೆಗಳು ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7892751055/ 7259224688

- Advertisement -

Related news

error: Content is protected !!