Friday, April 19, 2024
spot_imgspot_img
spot_imgspot_img

ವಿಟ್ಲ: ಕುಂಟ್ರಕಲದಲ್ಲಿ ಮಾ. 4 ರಂದು ಶ್ರೀ ಮಹಮ್ಮಾಯೀ ದೇವಿಯ ಮಾರಿ ಪೂಜೆ

- Advertisement -G L Acharya panikkar
- Advertisement -

ಶ್ರೀ ಮಹಮ್ಮಾಯೀ ಮಾರಿ ಪೂಜಾ ಸಮಿತಿ, ಕುಂಟ್ರಕಲ, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು, ಇದರ ವತಿಯಿಂದ ಕುಂಟ್ರಕಲದಲ್ಲಿ ತಾರೀಕು 04-03-2022 ಶುಕ್ರವಾರದಂದು ರಾತ್ರಿ, ಶ್ರೀ ಮಹಮ್ಮಾಯೀ ದೇವಿಯ ಮಾರಿ ಪೂಜೆಯು ಜರುಗಲಿದೆ.


ಪೂಜೆಯ ಸಲುವಾಗಿ ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ ಇದರ ಮಕ್ಕಳ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸರ್ವರೂ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಪೂಜಾ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

vtv vitla
vtv vitla
- Advertisement -

Related news

error: Content is protected !!