Tuesday, June 9, 2026
spot_imgspot_img
spot_imgspot_img

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗ್ರಾಮ ದೈವ ಶಿರಾಡಿ, ಧೂಮಾವತಿ ದೈವಗಳಿಗೆ ನೇಮೋತ್ಸವ

- Advertisement -
- Advertisement -

ವಿಟ್ಲ: ಇಡ್ಕಿದು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವರಿಗೆ ಕಿರು ಷಷ್ಟಿ ನಡೆದ ನಂತರ ಗ್ರಾಮ ದೈವ ಶಿರಾಡಿ, ಧೂಮಾವತಿ ದೈವಗಳಿಗೆ ನೇಮೋತ್ಸವ ನಡೆಯಿತು.

ಅನಾಧಿಕಾಲದಿಂದಲೂ ಪ್ರಧಾನವಾಗಿ ಆರಾಧನೆ ಮಾಡಿಕೊಂಡು ಬರುತ್ತಿದ್ದ ಶಿರಾಡಿ, ಧೂಮಾವತಿ ದೈವಗಳಿಗೆ ಇಂದು ನೇಮೋತ್ಸವ ನಡೆಯಿತು. ಸೀಯಾಳ ಹರಿಕೆಗಳು ನಡೆದು ಅನ್ನದಾನ ನಡೆಯಿತು.

- Advertisement -

Related news

error: Content is protected !!