Friday, April 26, 2024
spot_imgspot_img
spot_imgspot_img

ವಿಟ್ಲ: ಡಿ. 19 ರಂದು ಶ್ರೀ ಮಾರುತಿ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ (ರಿ) ಕೋಡಪದವು ಇದರ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla

ಶ್ರೀ ಮಾರುತಿ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ ರಿ ಕೋಡಪದವು ಇದರ ಆಶ್ರಯದಲ್ಲಿ ನಿಗದಿತ ಓವರ್ ಗಳ 7 ಜನರ ಮುಕ್ತ ಅಂಡರ್ ಆರ್ಮ್ಸ್ ಕ್ರಿಕೆಟ್ ಪಂದ್ಯಾಟ ಡಿ. 19 ರಂದು ಕೋಡಪದವು ಶಾಲಾ ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದ ಉದ್ಘಾಟನೆಯನ್ನು ಮಹಾಬಲೇಶ್ವರ ಭಟ್ ನಿಟಿಲೆ ನೆರವೇರಿಸಲಿದ್ದಾರೆ. ಬಹುಮಾನವನ್ನು ಸಿ ಜೆ ರಾಜರಾಮ್ ಭಟ್ ಇಕೋ ಬೈಸ್ ಬಲಿಪಗುಳಿ, ಪಿ ಸತೀಶ್ ಭಟ್, ಸೂಪರ್ ಮಾರ್ಕೆಟ್ ಪಂಜಿಗದ್ದೆ ಇವರು ವಿತರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಹುಮಾನಗಳು:
ಪ್ರಥಮ: 3333/ ಹಾಗೂ ಮಾರುತಿ ಟ್ರೋಫಿ
ಕೊಡುಗೆ: ಶ್ರೀ ರಾಜರಾಮ್ ಭಟ್ ಇಕೋ
ಟ್ರೋಫಿ: ರವೀಶ್ ಶೆಟ್ಟಿ ಕಾರ್ಕಳ

ದ್ವಿತೀಯ: 2222/ ಹಾಗೂ ಮಾರುತಿ ಟ್ರೋಫಿ
ಕೊಡುಗೆ: ಶ್ರೀ ಸತೀಶ್ ಭಟ್ ಪಂಚಮಿ ಸೂಪರ್ ಮಾರ್ಕೆಟ್ ಪಂಜಿಗದ್ದೆ
ಟ್ರೋಫಿ: ನಾಗೇಶ್ ಶೆಟ್ಟಿ ಕೊಡಂಗಾಯಿ

ಉತ್ತಮ ಎಸೆತಗಾರ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

vtv vitla

ಸೂಚನೆಗಳು:
1) ತ್ರೋ ಬಾಲ್ ಗೆ ಅವಕಾಶವಿಲ್ಲ.
2) ಅಂಪೈರ್ ಹಾಗೂ ವ್ಯವಸ್ಥಾಪಕರ ತೀರ್ಮಾನವೇ ಅಂತಿಮ.
3) ಪಂದ್ಯಾಟ ಟೈ ಆದಲ್ಲಿ ನಾಣ್ಯ ಚಿಮ್ಮುಗೆಯ ಮೂಲಕ ವಿಜಯದ ತಂಡವನ್ನು ಘೋಷಿಸಲಾಗುವುದು.
4) ಪಂದ್ಯಾಟದಲ್ಲಿ ಅಡಚಣೆ ಬಂದಲ್ಲಿ ತಂಡದ ಕ್ಯಾಪ್ಟನ್’ಗೆ ಮಾತ್ರ ಮಾತಾಡುವ ಅವಕಾಶ
5) 18/12/2021 ರ ಮೊದಲು ತಂಡದ ಹೆಸರು ಪ್ರವೇಶ ಶುಲ್ಕ ನೀಡಬೇಕಾಗಿ ವಿನಂತಿ.
6) ಕೋವಿಡ್ ನಿಯಮ ಪಾಲಿಸುವುದು ಕಡ್ಡಾಯವಾಗಿರುತ್ತದೆ

ಹೆಚ್ಚಿನ ಮಾಹಿತಿಗಾಗಿ: :70225 7774 : 97401 56585 : 94492 80985

vtv vitla
vtv vitla
- Advertisement -

Related news

error: Content is protected !!