Friday, July 24, 2026
spot_imgspot_img
spot_imgspot_img

ವಿಟ್ಲ: ಮಾಡದಾರು ನಿವಾಸಿ ಯಶವಂತ ಶೆಟ್ಟಿ(ಅಚ್ಚು) ಮಾಡದಾರು ನಿಧನ

- Advertisement -
- Advertisement -

ವಿಟ್ಲ: ಕೆಲಿಂಜದ ಮಾಡದಾರು ನಿವಾಸಿ ಯಶವಂತ ಶೆಟ್ಟಿ(ಅಚ್ಚು) ಮಾಡದಾರು(50) ರವರು ನಿನ್ನೆ ರಾತ್ರಿ ನಿಧನರಾದರು.

ಮೃತರು ಪತ್ನಿ ಮತ್ತು ಓರ್ವ ಮಗನನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 10.30 ಕ್ಕೆ ನಡೆಯಲಿದೆ.

vtv vitla
vtv vitla
- Advertisement -

Related news

error: Content is protected !!