Wednesday, May 1, 2024
spot_imgspot_img
spot_imgspot_img

ವಿಟ್ಲ :ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ Inspire-2022 ಸಾಂಸ್ಕೃತಿಕ ಸ್ಪರ್ಧೆಗಳು

- Advertisement -G L Acharya panikkar
- Advertisement -

ವಿಠಲ ಪದವಿ ಪೂರ್ವ ಕಾಲೇಜು ತನ್ನ ಶೈಕ್ಷಣಿಕ ಅವಧಿಯ 50ನೇ ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ 2022ನೇ ಸಾಲಿನಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ Inspire-2022 (ಸಾಂಸ್ಕೃತಿಕ ಸ್ಪರ್ಧೆಗಳು ) ಸ್ಪರ್ಧೆಯು ಇದೇ ಬರುವ ಮೇ 7 ಶನಿವಾರದಂದು ವಿಠಲ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಪರ್ಧಾ ವಿವರ:

  1. ರಂಗೋಲಿ
  2. ಭಾವಗೀತೆ
  3. ಚಲನಚಿತ್ರಗೀತೆ
  4. ಭಾರತೀಯ ನೃತ್ಯ
  5. ಪಾಶ್ಚಾತ್ಯ ನೃತ್ಯ
  6. ಕಸದಿಂದ ರಸ
  7. ಮೆಮೊರಿ ಟೆಸ್ಟ್
  8. ಏಕ ಪಾತ್ರಭಿನಯ
  9. ಕ್ವಿಜ್
  10. ಚಿತ್ರಕಲೆ
  11. ಸ್ಪರ್ಧಾ ನಿಯಮಗಳು :
  12. ಎಲ್ಲಾ ಸ್ಪರ್ಧೆಗಳು ವೈಯಕ್ತಿಕ ಸ್ಪರ್ಧೆಗಳಾಗಿರುತ್ತದೆ
  13. ಒಬ್ಬ ವಿದ್ಯಾರ್ಥಿಗೆ ಕೇವಲ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುವ ಅವಕಾಶ
  14. ಸ್ಪರ್ಧೆಗೆ ಅಗತ್ಯವಿರುವ ಪರಿಕರಗಳನ್ನು ಸ್ಪರ್ಧಿಗಳೇ ತರತಕ್ಕದ್ದು
  15. ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳಿಗೆ ನಗದು ಬಹುಮಾನ ಹಾಗೂ ಪ್ರಥಮ ಸ್ಥಾನಿಯಾದ ಶಾಲಾ ತಂಡಕ್ಕೆ ಚಾಂಪಿಯನ್ ಶಿಪ್ ನೀಡಲಾಗುವುದು
  16. ಭಾವಗೀತೆ /ಚಲನಚಿತ್ರ ಗೀತೆ /ನೃತ್ಯ /ಏಕಪಾತ್ರಭಿನಯಕ್ಕೆ ಸಮಯದ ಮಿತಿ 3+1ನಿಮಿಷ
    6.ತೀರ್ಪುಗಾರರ ತೀರ್ಮಾನವೇ ಅಂತಿಮ
- Advertisement -

Related news

error: Content is protected !!