Thursday, April 18, 2024
spot_imgspot_img
spot_imgspot_img

ವಿಟ್ಲ: ವಿನೂತನ ಯುವಕ ಮಂಡಲ(ರಿ) ಬೊಳಂತಿಮೊಗರು ವತಿಯಿಂದ 2 ದಿನಗಳ ಮುಕ್ತ ಕ್ರಿಕೆಟ್ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ: ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು, ವಿಟ್ಲ ಇದರ ವತಿಯಿಂದ ಸಮಾಜ ಸೇವಾ ಕಾರ್ಯದ ಸಹಾಯರ್ಥವಾಗಿ 20ನೇ ವರ್ಷದ 2 ದಿನಗಳ ಮುಕ್ತ ಕ್ರಿಕೆಟ್ ಪಂದ್ಯಾಟವು ಡಿಸೆಂಬರ್‌ 3 ಮತ್ತು 4ರಂದು ವಿನೂತನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ 10,000ರೂ. ಹಾಗೂ ವಿನೂತನ ಟ್ರೋಫಿ, ದ್ವಿತೀಯ 5,000 ರೂ. ಹಾಗೂ ವಿನೂತನ ಟ್ರೋಫಿ, ತೃತೀಯ ವಿನೂತನ ಟ್ರೋಫಿ, ಚತುರ್ಧ ವಿನೂತನ ಟ್ರೋಫಿ, ಮತ್ತು ವೈಯಕ್ತಿಕ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!