Friday, May 3, 2024
spot_imgspot_img
spot_imgspot_img

ವಿಟ್ಲ: ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ತಂಡಗಳಿಂದ ಕುಣಿತ ಭಜನೆ

- Advertisement -G L Acharya panikkar
- Advertisement -

ಶ್ರೀ ಶಾರದಾಂಬ ವಿಶ್ವಸ್ಥ ಮಂಡಳಿ ಅಶೋಕನಗರ (ರಿ) ಅಳಕೆಮಜಲು ವತಿಯಿಂದ ಶ್ರೀ ಶಾರದಾಂಬ ಭಜನಾ ಮಂದಿರ ಅಶೋಕ ನಗರದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಸೇವೆ ನಡೆಯುತ್ತಿದೆ.

ಬೆಳಿಗ್ಗೆ6 ಗಂಟೆಯಿಂದ ಪ್ರಾರಂಭವಾದ ಈ ಕುಣಿತ ಭಜನೆಯು ಸಂಜೆ 6 ವರೆಗೆ ನಡೆಯಲಿದೆ. ಈ ಭಜನೆಯಲ್ಲಿ 13 ತಂಡಗಳು ಭಾಗಿಯಾಗಲಿದೆ.

- Advertisement -

Related news

error: Content is protected !!