Friday, April 19, 2024
spot_imgspot_img
spot_imgspot_img

ವಿಟ್ಲ: 3 ದಿನಗಳಿಂದ ಅಪರಿಚಿತ ಬೈಕ್ ಪಾರ್ಕಿಂಗ್‌; ಹಲವು ಅನುಮಾನಕ್ಕೆ ಕಾರಣ

- Advertisement -G L Acharya panikkar
- Advertisement -

ವಿಟ್ಲ: ಅಪರಿಚಿತ ಬೈಕ್‌ ಒಂದು ಕಳೆದ ಮೂರು ದಿನಗಳಿಂದ ವಿಟ್ಲದ ಮಾರ್ಗದ ಬದಿಯಲ್ಲಿ ಪಾರ್ಕ್‌ ಮಾಡಿದ ಘಟನೆ ನಡೆದಿದೆ. ಈ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ವಿಟ್ಲದ ಬಿಎಸ್ ಬೇಕರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದ ಬೈಕ್‌ ಒಂದನ್ನು ಯಾರೋ ಪಾರ್ಕ್‌ ಮಾಡಿ ಹೋಗಿದ್ದಾರೆ. ಕೇರಳ ನೋಂದಣಿಯ ಬೈಕ್ ಇದಾಗಿದೆ.

- Advertisement -

Related news

error: Content is protected !!