Thursday, July 30, 2026
spot_imgspot_img
spot_imgspot_img

ಸುಳ್ಯ: ತಾಲೂಕಿನ ಹಲವೆಡೆ ಮತ್ತೆ ಲಘು ಭೂಕಂಪನ

- Advertisement -
- Advertisement -

ಸುಳ್ಯ: ನಿನ್ನೆ ತಡರಾತ್ರಿ ಸುಳ್ಯ ತಾಲೂಕಿನ ಹಲವೆಡೆ ಮತ್ತೆ ಲಘು ಭೂಕಂಪನದ ಅನುಭವವಾಗಿದೆ. ನಿನ್ನೆ ರಾತ್ರಿ 1.15 ರ ಸುಮಾರಿಗೆ ಈ ಕಂಪನವಾದ ಅನುಭವಾಗಿದೆ. ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು 2 ಸೆಕೆಂಡುಗಳ ಕಾಲ ಈ ವಿದ್ಯಮಾನ ನಡೆದಿದೆ. ಈ ವೇಳೆ ಶೀಟ್ ಗಳು, ಕಟ್ಟಡ ನಲುಗಿದ ಅನುಭವವಾಗಿದೆ.

ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದ್ದು ಇನ್ನು ಹಲವರಿಗೆ ದೊಡ್ಡ ಶಬ್ದದ ಅನುಭವವಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ: ಒಂದೇ ದಿನದಲ್ಲಿ ಎರಡನೇ ಭಾರಿ ಭೂಕಂಪದ ವಿದ್ಯಾಮಾನ; ಕೊಡಗು – ಸುಳ್ಯದ ಜನತೆ ಭಯಪಡುವ ಅಗತ್ಯವಿಲ್ಲ..! ಸಂಶೋಧಕರು ಏನು ಹೇಳ್ತಾರೆ..?

ಸುಳ್ಯ: ಮತ್ತೆ ಭಾರೀ ಶಬ್ಧದೊಂದಿದೆ ಭೂಕಂಪನ..! 2018 ರಲ್ಲಿ ನಡೆದ ದುರಂತದ ಮೊದಲು ಇದೇ ರೀತಿ ಪ್ರಕೃತಿ ಮುನ್ಸೂಚನೆ ನೀಡಿತ್ತು..!?

ಸುಳ್ಯ: ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ; ಮರುಕಳಿಸುತ್ತಾ ಮತ್ತೊಂದು ದುರಂತ..!?

- Advertisement -

Related news

error: Content is protected !!