Friday, April 26, 2024
spot_imgspot_img
spot_imgspot_img

ಸೂರಿಕುಮೇರು: ಬಸ್‌ ನಿಂದ ಇಳಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗೆ ಲಾರಿ ಡಿಕ್ಕಿ..!

- Advertisement -G L Acharya panikkar
- Advertisement -

vtv vitla
vtv vitla
vtv vitla
vtv vitla

ಸೂರಿಕುಮೇರು: ಬಸ್‌ ನಿಂದ ಇಳಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಡಿ.13ರಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿ ಮಹಮ್ಮದ್‌ ಕುಂಞಿ ಎನ್ನಲಾಗಿದೆ.

ಪುತ್ತೂರಿನಿಂದ ಸೂರಿಕುಮೇರಿನಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದ ಪುತ್ತೂರಿನ ಹಿರಿಯ ಟೈಲರ್‌ ಮಹಮ್ಮದ್‌ ಕುಂಞಿ ರವರು ಸೂರಿಕುಮೇರಿನಲ್ಲಿ ಬಸ್‌ ನಿಂದ ಇಳಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!