Tuesday, April 23, 2024
spot_imgspot_img
spot_imgspot_img

ಹೃದಯಾಘಾತದಿಂದ 5 ವರ್ಷದ ಮಗು ಸಾವು

- Advertisement -G L Acharya panikkar
- Advertisement -
vtv vitla
vtv vitla

ಸಾಗರ: ಇಲ್ಲಿನ ಅಣಲೆಕೊಪ್ಪದಲ್ಲಿ 5 ವರ್ಷದ ಮಗು ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತ ಮಗು ಕ್ರಿಶಾ (5) ಎನ್ನಲಾಗಿದೆ . ಕ್ರಿಶಾ ತಾಲೂಕಿನ ಹೆಗ್ಗೋಡು ಗ್ರಾ. ಪಂ ವ್ಯಾಪ್ತಿಯ ಹೈತೂರು ಕ್ವಾಗೇರಿಯ ಮೂರ್ತಿ, ರಾಜೇಶ್ವರಿ ದಂಪತಿಗಳ ಎರಡನೇ ಮಗು.

ಸಂಜೆ ಐದರ ಸಮಯದಲ್ಲಿ ಆಟವಾಡಿಕೊಂಡಿದ್ದ ಮಗು ಆಯತಪ್ಪಿ ಬಿದ್ದಿದೆ. ಕೂಡಲೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

- Advertisement -

Related news

error: Content is protected !!