Saturday, June 13, 2026
spot_imgspot_img
spot_imgspot_img

ವಿಟ್ಲ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಜೆಸಿಐ ವಿಟ್ಲ ವತಿಯಿಂದ “ಶ್ರಾವಣ “ತರಬೇತಿ ಸಪ್ತಾಹದ ಎರಡನೇ ದಿನದ ಕಾರ್ಯಕ್ರಮ

- Advertisement -
- Advertisement -

ವಿಟ್ಲ : ಜೆಸಿಐ ವಿಟ್ಲ ವತಿಯಿಂದ ತರಬೇತಿ ಸಪ್ತಾಹ “ಶ್ರಾವಣದ ” ಎರಡನೇ ದಿನದ ಕಾರ್ಯಕ್ರಮ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು..

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು JFF. ಸಂತೋಷ್ ಶೆಟ್ಟಿ ವಹಿಸಿಕೊಂಡಿದ್ದರು. ವೇದಿಕಿಯಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಪ್ರಾಂಶುಪಾಲರಾದ ಆದರ್ಶ ಚೊಕ್ಕಡಿ ಹಾಗೂ ಕಾಲೇಜು ಉಪನ್ಯಾಸಕರು ಪೂರ್ವ ಅಧ್ಯಕ್ಷರಾದ ಅಣ್ಣಪ್ಪ ಸಾಸ್ಥಾನ ಪಾಲ್ಗೊಂಡರು. ಕಾರ್ಯದರ್ಶಿ ಮುರಳಿ ಪ್ರಸಾದ್ ಹಾಗೂ ರಾಧಾಕೃಷ್ಣ ಎರುಂಬು ಉಪಸ್ಥಿತರಿದ್ದರು

ತರಬೇತುದಾರರಾಗಿ ವಲಯ ದ EPS ಸಂಯೋಜಕರು ಆದ JFP. ಪರಮೇಶ್ವರ್ ಹೆಗ್ಡೆ ಅವರು “human relatioship “ಬಗ್ಗೆ ತರಬೇತಿಯನ್ನು ಮಕ್ಕಳಿಗೆ ನಡೆಸಿಕೊಟ್ಟರು.

- Advertisement -

Related news

error: Content is protected !!