- Advertisement -
- Advertisement -


ವಿಟ್ಲ: ದೀಪಾವಳಿ ಹಬ್ಬದ ಪ್ರಯುಕ್ತ ವಿಟ್ಲದ ಮಥುರಾ ಮೆನ್ಸ್ ಡ್ರೆಸ್ ಪಾಯಿಂಟ್‌ನಲ್ಲಿ ಗ್ರಾಹಕರಿಗಾಗಿ ವಿಶೇಷ ಮೆಗಾ ಆಫರ್ ಘೋಷಿಸಲಾಗಿದೆ.

ನವೆಂಬರ್ 2ರಿಂದ ನವೆಂಬರ್ 11ರವರೆಗೆ ಸೀಮಿತ ಅವಧಿಗೆ ಈ ವಿಶೇಷ ಕೊಡುಗೆ ಲಭ್ಯವಿರಲಿದೆ.ಆಫರ್‌ನಲ್ಲಿ ಎರಡು ಜೀನ್ಸ್ ಪ್ಯಾಂಟ್‌ಗಳನ್ನು ಕೇವಲ 999 ರೂ.ಗಳಿಗೆ ಖರೀದಿಸಬಹುದು. ಎರಡು ಶರ್ಟ್ ಖರೀದಿಸಿದರೆ ಒಂದು ಶರ್ಟ್ ಉಚಿತವಾಗಿ ನೀಡಲಾಗುತ್ತದೆ. ಒಂದು ಶರ್ಟ್ ಹಾಗೂ ಒಂದು ಪ್ಯಾಂಟ್ ಕೇವಲ 999 ರೂ.ಗಳಿಗೆ ಲಭ್ಯವಿದ್ದು, ನಾಲ್ಕು ಟೀ ಶರ್ಟ್‌ಗಳನ್ನು 999 ರೂ.ಗಳಿಗೆ ಖರೀದಿಸುವ ಅವಕಾಶವೂ ಇದೆ.ಪುರುಷರ ಫ್ಯಾಷನ್ ಉಡುಪುಗಳ ಖರೀದಿಗೆ ವಿಶೇಷ ಅವಕಾಶ ಕಲ್ಪಿಸಿರುವ ಈ ದೀಪಾವಳಿ ಮೆಗಾ ಆಫರ್‌ನ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಮಥುರಾ ಮೆನ್ಸ್ ಡ್ರೆಸ್ ಪಾಯಿಂಟ್ ವಿಟ್ಲದ ಖಾಸಗಿ ಬಸ್ ನಿಲ್ದಾಣದ ಬಳಿಯ ಹೊಳ್ಳಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ, ನಂದಿನಿ ಬೇಕರಿಯ ಮೇಲ್ಭಾಗದಲ್ಲಿದೆ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8951627900.
- Advertisement -








