Monday, September 28, 2026
spot_imgspot_img
spot_imgspot_img

23 ವರ್ಷಗಳ ಕಲಾ ಸೇವೆ: ಸಂಸಾರ ಕಲಾವಿದರಿಂದ ‘ಎಡ್ಡೆ ಆವೋಡು’ ನಾಟಕದ ಶೀರ್ಷಿಕೆ ಬಿಡುಗಡೆ

- Advertisement -
- Advertisement -


ಪುತ್ತೂರು: ಕಳೆದ 23 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸಾರ ಕಲಾವಿದರು, ಬಲ್ನಾಡು, ಪುತ್ತೂರು ತಂಡದ ಈ ವರ್ಷದ ಹೊಸ ಕಲಾ ಕಾಣಿಕೆಯಾದ ‘ಎಡ್ಡೆ ಆವೋಡು’ ನಾಟಕದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರ, ಮಾಣಿಲ ಕುಕ್ಕಾಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಅವರು ಅಮೃತ ಹಸ್ತದಿಂದ ನಾಟಕದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದರು.


ಕಲಾಭಿಮಾನಿಗಳು ಹಾಗೂ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 🙌♥️🎭

- Advertisement -

Related news

error: Content is protected !!