Friday, June 27, 2025
spot_imgspot_img
spot_imgspot_img

ಉಡುಪಿ : ತಾಯಿ-ಮಗು ನಾಪತ್ತೆ..!

- Advertisement -
- Advertisement -

ಉಡುಪಿ : ಪುಟ್ಟ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಉಡುಪಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್‌ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ನಾಪತ್ತೆ ಆಗಿದ್ದಾರೆ.

ಫೆ. 22 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರ ನಗರದಲ್ಲಿರುವ ಶಕೀಲ್‌ ಅವರ ಅಕ್ಕನ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಪತಿ ಶಕೀಲ್‌ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!