Tuesday, July 28, 2026
spot_imgspot_img
spot_imgspot_img

ವಿಟ್ಲ: ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕೇಶದಾನ ಮಾಡಿದ ಯುವಕ

- Advertisement -
- Advertisement -

ವಿಟ್ಲ: ಯುವಕನೋರ್ವ ಕ್ಯಾನ್ಸರ್ ಪೀಡಿತ ರೋಗಿಗಳಿಗಾಗಿ ಯುವಕ ದಿನೇಶ್ ನಾಯ್ಕ್ ,ನೆಕ್ಕರೆಕಾಡು ವಿಟ್ಲ ತನ್ನ ಕೇಶದಾನ ಮಾಡಿದ್ದಾರೆ.

ದಿನೇಶ್ ನಾಯ್ಕ್ ,ನೆಕ್ಕರೆಕಾಡು ವಿಟ್ಲ ಕೂದಲನ್ನು ದಾನ ಮಾಡಿದ ಯುವಕ.

ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಕೇಶದಾನ ಮಾಡಿದ ದಿನೇಶ್ ನಾಯ್ಕ್,ನೆಕ್ಕರೆಕಾಡು ವಿಟ್ಲಈ ಸಹೋದರನಿಗೆ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ (ರಿ) ಆರ್ಲಪದವು, ಪಾಣಾಜೆ, ಪುತ್ತೂರು ಸಂಸ್ಥೆ ವತಿಯಿಂದ ಧನ್ಯವಾದ ತಿಳಿಸಿದರು. ಇದು ಪ್ರಚಾರದ ಉದ್ದೇಶವಲ್ಲ.ಇನ್ನಷ್ಟು ಭರವಸೆಯ ನಗು ನೀಡುವ ಮನಸ್ಸುಗಳು ಪ್ರೇರಿತವಾಗಲಿ ಎಂದಷ್ಟೇ.

- Advertisement -

Related news

error: Content is protected !!