Sunday, July 26, 2026
spot_imgspot_img
spot_imgspot_img

ಕಲ್ಲಡ್ಕ: ಬಂಟ್ವಾಳ ತಾಲೂಕಿನ ಪಿಯುಸಿ ಸಾಧಕರಿಗೆ ಸನ್ಮಾನ ಮತ್ತು ಪ್ರೇರಣೆ ತರಗತಿ

- Advertisement -
- Advertisement -

ರೋಯಲ್ ಹೆಲ್ತ್ ಪ್ಲಸ್ ಕ್ಲೀನಿಕ್ ಕಲ್ಲಡ್ಕ ಮತ್ತು ಬಿಲಾಲ್ ಹೆಲ್ಪ್ ಲೈನ್ ಚಾರಿಟೇಬಲ್ ಇದರ ಆಶ್ರಯದಲ್ಲಿ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಕಲ್ಲಡ್ಕದಲ್ಲಿ ಡಾ. ನೂರ ರವರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಜಿಲ್ಲೆಯ ಮೋಟಿವೇಶನ್ ಸ್ಪೀಕರ್ ರಪೀಕ್ ಮಾಸ್ಟರ್ ವಿದ್ಯಾರ್ಥಿಗಳಿಗೆ ಪ್ರೇರಣೆ ತರಗತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯಕಂಡಂತಹ ಸಾಧಕರಾದ ಕೆ. ಎಸ್ ಯಾಸಿರ್ ಹಾಜಿ ಕಲ್ಲಡ್ಕ. ಮತ್ತು ಉದ್ಯಮಿ, ಸಾಮಾಜಿಕ ಚಿಂತಕ ಹನೀಫ್ ಹಾಜಿ ಹಜಾಜ್ ಕಲ್ಲಡ್ಕ ಉಪಸ್ಥಿತರಿದ್ದರು.

ಯಹ್ಯಾ ಬರಿಮಾರ್ ಕಾರ್ಯಕ್ರಮ ನಿರೋಪಣೆಗೈದರು, ಮುಸ್ತಫಾ ಬೋಳಂತೂರು ಸ್ವಾಗತಿಸಿದರು, ಸಿದ್ದೀಕ್ ಧನ್ಯವಾದಗೈದರು.

- Advertisement -

Related news

error: Content is protected !!