Wednesday, July 2, 2025
spot_imgspot_img
spot_imgspot_img

ವಿಧಾನಪರಿಷತ್ ಚುನಾವಣೆ ಹಿನ್ನೆಲೆ : ಪುತ್ತೂರು ಶಾಸಕ ಅಶೋಕ್ ಕುಮಾರ್‌ ರೈ ಕಚೇರಿ ಸ್ಥಳಾಂತರ

- Advertisement -
- Advertisement -

ವಿಧಾನಪರಿಷತ್ ಚುನಾವಣೆಯ ಹಿನ್ನೆಯಲ್ಲಿ ನೀತಿ ಸಂಹಿತೆ ಜಾರಿ ಇರುವ ಕಾರಣ ಪುತ್ತೂರು ಶಾಸಕರ ಕಚೇರಿಯನ್ನು ನೀತಿ‌ಸಂಹಿತೆ ಮುಗಿಯುವ ತನಕ‌ ಮುಚ್ಚಲಾಗಿದೆ.

ಈ ಕಾರಣಕ್ಕೆ ಪ್ರತೀ ಸೋಮವಾರ ನಡೆಯುವ ಶಾಸಕ ಅಶೋಕ್ ಕುಮಾರ್‌ ರೈ ಶಾಸಕರ ಚುನಾವಣಾ ಕಚೇರಿ ( ದರ್ಬೆ ಬೈಪಾಸ್ ಬಳಿ) ಲಭ್ಯರಿರುತ್ತಾರೆ. ಸ್ಥಳ ಬದಲಾವಣೆಯನ್ನು‌ ಗಮನಿಸಿ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!