Saturday, June 27, 2026
spot_imgspot_img
spot_imgspot_img

ಹೆಂಡತಿಯನ್ನು ಹತ್ಯೆ ಮಾಡಿದ ಗಂಡ

- Advertisement -
- Advertisement -

ಶಿವಮೊಗ್ಗ: ಅಬ್ದುಲ್ ರವೂಫ್ ಎನ್ನುವವರ ಪುತ್ರ ಎಸಿ ರಿಪೇರಿ ವೃತ್ತಿ ಮಾಡುವ ಯೂಸುಫ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ರುಕ್ಸಾನಾ ಎಂಬಾಕೆಯನ್ನು ತನ್ನ ಮನೆಯಲ್ಲಿ ಕೊಲೆ ಮಾಡಿದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ವಾದಿ ಎ ಹುದಾ 2ನೇ ಮೇನ್ 5ನೇ ಕ್ರಾಸ್ ನಲ್ಲಿ ನಡೆದಿದೆ.ಈ ಪ್ರಕರಣದಲ್ಲಿ ವೈಯಕ್ತಿಕ ಜಗಳ ಅನೈತಿಕ ಸಂಬಂಧದ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು, ತುಂಗಾನಗರ ಪೊಲೀಸರ ವಶದಲ್ಲಿರುವ ಆರೋಪಿಯ ವಿಚಾರಣೆಯ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

- Advertisement -

Related news

error: Content is protected !!