Saturday, July 25, 2026
spot_imgspot_img
spot_imgspot_img

ಪುತ್ತೂರು: ಯುವತಿಯರ ಮುಂದೆ ಅನುಚಿತವಾಗಿ ವರ್ತಿಸಿದ ಆರೋಪ- ಯುವಕ ಬಂಧನ

- Advertisement -
- Advertisement -

ಪುತ್ತೂರು: ಕುಂಬ್ರ ಬಳಿ ಯುವತಿಯರ ಮುಂದೆ ಅನುಚಿತವಾಗಿ ವರ್ತಿಸಿದ ಆರೋಪ ಸಂಬಂಧ ಯುವಕನೋರ್ವನನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ವಿಟ್ಲ ಮೂಲದ ರಾಜೇಶ್ (32) ಎಂದು ತಿಳಿದು ಬಂದಿದೆ.ಆತನ ವರ್ತನೆಯ ಕುರಿತು ಪರ್ಪುಂಜದ ಮಹಿಳೆಯರಿಬ್ಬರು ದೂರು ನೀಡಿದ್ದರು.

ಈ ಕುರಿತು ಸಂಪ್ಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!