- Advertisement -
- Advertisement -


ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22ವರೆಗೆ ನಡೆಯಲಿದೆ.

ದಿನಾಂಕ: 17-1-2025ನೇ ಶುಕ್ರವಾರ ಸಂಜೆ 7:00ಕ್ಕೆ ನಿತ್ಯೋತ್ಸವ ನಡೆಯಲಿದೆ. ಬಳಿಕ ಸಂಜೆ 7:00ರಿಂದ ಲಲಿತಕಲಾ ಸದನ ವಿಟ್ಲ, ಇದರ ನೃತ್ಯ ನಿರ್ದೇಶಕಿ ವಿದುಷಿ ನಯನಾ ಸತ್ಯನಾರಾಯಣ ವಿಟ್ಲ ಇವರ ಶಿಷ್ಯವೃಂದದಿಂದ ” ನೃತ್ಯ ವೈಭವ ಹಾಗೂ ನೃತ್ಯ ರೂಪಕ” ನಡೆಯಲಿದೆ.
ರಾತ್ರಿ 9:00ರಿಂದ ರಮೇಶ್ ವರಪ್ಪಾದೆ ಸಾರಥ್ಯದ ಶ್ರೀ ದುರ್ಗಂಬಾ ಕಲಾವಿದರು ವರಪ್ಪಾದೆ ಅಭಿನಯಿಸುವ “ಕಥೆ ಬರೆದಾತಿಜಿ” ತುಳು ಹಾಸ್ಯಮಯ ನಾಟಕ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
- Advertisement -