Friday, June 5, 2026
spot_imgspot_img
spot_imgspot_img

ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಚುನಾವಣೆಯಲ್ಲಿ ಬಿಜೆಪಿ ಸಹಕಾರ ಭಾರತಿ ಬೆಂಬಲಿತ 13 ಅಭ್ಯರ್ಥಿಗಳಿಗೆ ಭರ್ಜರಿ ಜಯ

- Advertisement -
- Advertisement -

ಬಂಟ್ವಾಳ ತಾಲೂಕಿನ ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಚುನಾವಣೆಯಲ್ಲಿ ಬಿಜೆಪಿ ಸಹಕಾರ ಭಾರತಿ, ಬಿಜೆಪಿ ಬೆಂಬಲಿತ ಎಲ್ಲಾ 13 ಅಭ್ಯರ್ಥಿಗಳಿಗೆ ಭರ್ಜರಿ ಜಯವಾಗಿದೆ. ಸತತ ಎರಡನೇ ಬಾರಿ ಬಿಜೆಪಿ ಗೆಲುವು ಸಾಧಿಸಿದೆ.

ಪುಷ್ಪರಾಜ್ ಚೌಟ ,ತನಿಯಪ್ಪ ಗೌಡ, ನಾರಾಯಣ ಶೆಟ್ಟಿ, ಸನತ್ ಕುಮಾರ್ ರೈ, ಶ್ರೀನಿವಾಸ್ ಪೂಜರಿ ಪೆರಾಜೆ, ಅಶೋಕ್ ಕುಮಾರ್ ರೈ, ವೆಂಕಟೇಶ್, ಸಂಕಪ್ಪ ನಲಿಕೆ, ಸುಧಾಕರ್ ನ್ಯಾಕ್, ಶಕೀಲ, ಭಾರತಿ, ಅರುಣ್ ಕುಮಾರ್ ಗೌಡ, ರಾಘವ ಗೌಡ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

13 ಸ್ಥಾನಕ್ಕೆ ಚುನಾವಣೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ 13 ಅಭ್ಯರ್ಥಿಗಳು ಸೊಲನ್ನನುಭವಿಸಿದ್ದಾರೆ.

- Advertisement -

Related news

error: Content is protected !!