- Advertisement -
- Advertisement -




ಭಾರತೀಯ ಜನತಾ ಪಕ್ಷ ವಿಟ್ಲ ಮಹಾ ಶಕ್ತಿ ಕೇಂದ್ರ ಇದರ 11ನೇ ವಾರ್ಡಿನ ವಾರ್ಡ್ ಸಭೆಯು ದಿನಾಂಕ 19 02 2025 ರಂದು ದೀಪಕ್ ಕಟ್ಟೆ ಇವರ ಮನೆಯಲ್ಲಿ ನೆರವೇರಿತು.

ಸಭೆಯಲ್ಲಿ ನಿನ್ನೆ ದಿವಂಗತರಾದ ಜನಾರ್ದನ್ ಶೆಟ್ಟಿಗಾರ್ ಇವರ ಸ್ಮರಣಾರ್ಥ ಒಂದು ನಿಮಿಷದ ಮೌನ ಆಚರಿಸಲಾಯಿತು ನಂತರ ಹಿಂದೂ ಜಾಗರಣ ವೇದಿಕೆ ಇದರ ವತಿಯಿಂದ ನಡೆಯುವ ಹಿಂದೂ ಯುವ ಸಂಗಮ ಕಾರ್ಯಕ್ರಮದ ಯಶಸ್ವಿಗಾಗಿ ಮನೆಮನೆ ಸಂಪರ್ಕ ಮಾಡುವ ಬಗ್ಗೆ ಮತ್ತು ಏಪ್ರಿಲ್ ತಿಂಗಳು 11ನೇ ವಾರ್ಡಿನಲ್ಲಿ ಭಾರತಮಾತ ಪೂಜನ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು 11ನೇ ವಾರ್ಡಿನ ಅಧ್ಯಕ್ಷರಾದ ಶಾಮ ಸುಂದರ್ ಮತ್ತು 11ನೇ ವಾರ್ಡಿನ ಬಿಜೆಪಿ ಸದಸ್ಯರಾದ ಅರುಣ್ ಬಿಟ್ಲ ವಿಟ್ಲ ಮಹಾ ಶಕ್ತಿ ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ , ಹರೀಶ ಸಿ ಎಚ್ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿಶಿರ್ ಸೇರಾಜೆ 11ನೇ ವಾರ್ಡಿನ ಕಾರ್ಯದರ್ಶಿ ಪವನ್ ಕಟ್ಟೆ ,ಮತ್ತು 11ನೇ ವಾರ್ಡಿನ ಪ್ರಮುಖರು ಮತ್ತು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
- Advertisement -








