Tuesday, July 1, 2025
spot_imgspot_img
spot_imgspot_img

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ- (ಮಾ.12) ಬುಧವಾರದ ಕಾರ್ಯಕ್ರಮ

- Advertisement -
- Advertisement -

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು 9-3-2025ನೇ ರವಿವಾರದಿಂದ 16-3-2025ನೇ ರವಿವಾರದವರೆಗೆ ನಡೆಯಲಿದೆ.

ದಿನಾಂಕ: 12-3-2025ನೇ ಬುಧವಾರ ಬೆಳಿಗ್ಗೆ 9:00 ರಿಂದ 108 ತೆಂಗಿನಕಾಯಿ ಗಣಪತಿ ಹೋಮ ನಡೆದು ಮಧ್ಯಾಹ್ನ 12:00ಕ್ಕೆ ದುರ್ಗಾಪೂಜೆ, ಮಧ್ಯಾಹ್ನಪೂಜೆ, ಅಂಕುರಪೂಜೆ ನಡೆದು ಬಳಿಕ 12:30ರಿಂದ ಪ್ರಸಾದ ಬೋಜನ ನಡೆಯಲಿದೆ. ಸಂಜೆ 6:00ಕ್ಕೆ ತ್ರಿಕಾಲಪೂಜೆ ಪ್ರಾರಂಭವಾಗಲಿದೆ. ಬಳಿಕ ರಾತ್ರಿ 8:00ಕ್ಕೆ ದುರ್ಗಾಪೂಜೆ, ಅಂಕುರಪೂಜೆ ನಡೆಯಲಿದೆ. ಸಂಜೆ 5:00 ರಿಂದ ಸುಜ್ಞಾನ ಮಹಿಳಾಮಂಡಳಿ ಮತ್ತು ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದು ಬಳಿಕ 6:00ರಿಂದ ವಿದ್ಯಾಭೂಷಣ ಇವರಿಂದ ಭಕ್ತಿಗಾನಸುಧಾ ನಡೆಯಲಿದೆ.

- Advertisement -

Related news

error: Content is protected !!