Tuesday, July 1, 2025
spot_imgspot_img
spot_imgspot_img

(ಮೇ. 7-11) ಇರದೂಂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ

- Advertisement -
- Advertisement -

ಇರದೂಂರು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ 7-5-2025 ನೇ ಬುಧವಾರದಿಂದ 11-5-2025ನೇ ಆದಿತ್ಯವಾರವರೆಗೆ ನಡೆಯಲಿದೆ.

ಮೇ 7-5-2025ನೇ ಬುಧವಾರ ಹಸಿರು ಹೊರೆಕಾಣಿಕೆ ನಡೆಯಲಿದೆ. ದಿನಾಂಕ 9-5-2025ನೇ ಶುಕ್ರವಾರ ಪ್ರತಿಷ್ಠೆ ನಡೆಯಲಿದೆ. ದಿನಾಂಕ 10-5-2025ನೇ ಶನಿವಾರ ಚಂಡಿಕಾಯಾಗ ನಡೆಯಲಿದೆ. ದಿನಾಂಕ 11 -5-2025ನೇ ಆದಿತ್ಯವಾರ ಬ್ರಹ್ಮಕಲಶೋತ್ಸವ ನಡೆಯಲಿದೆ. ನಿರಂತರ ಅನ್ನದಾನ ಹಾಗೂ ಅಖಂಡ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!