- Advertisement -
- Advertisement -
ನಿಮ್ಮ ಮನೆಯಲ್ಲಿ ಮುದ್ದು ಕೃಷ್ಣ ಕಂದಮ್ಮಗಳು ಇದ್ದಾರಾ? ಹಾಗಾದ್ರೆ ಒಂದು ಫೋಟೋ ಕ್ಲಿಕ್ ಮಾಡಿ ನಮಗೆ ಕಳುಹಿಸಿ
ನಿಯಮಗಳು ಇಲ್ಲಿವೆ👇




ವಿಟಿವಿ-2025 ಪ್ರಸ್ತುತ ಪಡಿಸುವ ಸಪ್ತ ಜ್ಯುವೆಲ್ಸ್ ನ ಸಹಯೋಗದೊಂದಿಗೆ ಮುದ್ದು ಮಕ್ಕಳಿಗಾಗಿ ಮುದ್ದು ಕೃಷ್ಣ ಫೋಟೋ ಸ್ಪರ್ಧೆ ಆಯೋಜಿಸಲಾಗಿದೆ.

ನಿಯಮಗಳು:
- 8 ವರ್ಷದೊಳಗಿನ ಮುದ್ದು ಕೃಷ್ಣ ಫೋಟೋಗಳಿಗೆ ಮಾತ್ರ ಅವಕಾಶ
- ಕೃಷ್ಣ ವೇಷಧಾರಣೆಯ ಫೋಟೋ ಕಡ್ಡಾಯ
- ಕ್ಲಾರಿಟಿಯುಳ್ಳ ಫೋಟೋ ಕಳುಹಿಸಬೇಕು
- ಮಗುವಿನ ಹೆಸರು, ವಯಸ್ಸು, ಸ್ಥಳ ಕಳುಹಿಸಬೇಕು
- ಫೋಟೋ ಕಳುಹಿಸಲು ಕೊನೆಯ ದಿನಾಂಕ 16/08/2025
- ಎಲ್ಲಾ ಫೋಟೋಗಳನ್ನು ಆ.18 ರಂದು vtvvittal21 ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಪ್ರಕಟ ಮಾಡಲಾಗುವುದು.
- ನಮ್ಮ ಇನ್ಸ್ಟಾಗ್ರಾಮ್ ಪೇಜ್ ನ್ನು ಕಡ್ಡಾಯ ಫೋಲೋ ಮಾಡಬೇಕು
- ಆಕರ್ಷಣೀಯ ಫೋಟೋ ಮತ್ತು ಅತೀ ಹೆಚ್ಚು ಶೇರ್‌ಗಳನ್ನು ಪರಿಗಣಿಸಲಾಗುವುದು.
- 25 /08/2025 ರಂದು ಫೋಟೋ ಶೇರ್ ಮಾಡಲು ಕೊನೆಯ ದಿನಾಂಕ.
- ಪ್ರಥಮ, ದ್ವಿತೀಯ, ತೃತೀಯ ಮೂರು ವಿಜೇತ ಫೋಟೋ ಗಳಿಗೆ ಸಪ್ತ ಜ್ಯುವೆಲ್ಸ್ ವತಿಯಿಂದ ವಿಶೇಷ ಆಕರ್ಷಣೀಯ ಬಹುಮಾನ ನೀಡಲಾಗುವುದು.
- 9902758020 ಈ ನಂಬರ್ ಗೆ ಫೋಟೋ ಕಳುಹಿಸಿ
- ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9740888907, 8431114626
- Advertisement -








