Saturday, July 25, 2026
spot_imgspot_img
spot_imgspot_img

ವಿಟ್ಲ ಶ್ರೀ ದೇವತಾ ಸಮಿತಿ 54ನೇ ವರ್ಷದ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ವಿಟ್ಲ ಶ್ರೀ ದೇವತಾ ಸಮಿತಿ ಇದರ 54 ನೇ ವರ್ಷದ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಟ್ಲ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ, ದೇವತಾ ಸಮಿತಿ ಅಧ್ಯಕ್ಷ ನರ್ಸಪ್ಪ ಪೂಜಾರಿ, ಗೌರವ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಕಾರ್ಯದರ್ಶಿ ರಾಘವೇಂದ್ರ ಪೈ, ಉಪಾಧ್ಯಕ್ಷರುಗಳಾದ ಭಾಸ್ಕರ ರೈ, ಹರೀಶ್ ವಿಟ್ಲ, ನಾಗೇಶ್ ಬಸವನಗುಡಿ, ಜತೆ ಕಾರ್ಯದರ್ಶಿ ಗಳಾದ ಸುದರ್ಶನ್ ಎನ್ ಕೆ, ಕೋಶಾಧಿಕಾರಿ ಕೊಪ್ಪ ಕೃಷ್ಣ ಪ್ರಸಾದ್ ಶೆಣೈ, ಸಹ ಕೋಶಾಧಿಕಾರಿ ಅಭಿಷೇಕ್ ಪೈ, ಗೋಕುಲ್ ದಾಸ್ ಶೆಣೈ, ರಾಮದಾಸ್ ಶೆಣೈ, ನಿತ್ಯಾನಂದ ನಾಯಕ್, ಮೋಹನ್ ದಾಸ್ ಉಕ್ಕುಡ, ಸದಾಶಿವ ಆಚಾರ್ಯ, ರವಿ ವರ್ಮ, ಜಯರಾಮ ಬಲ್ಲಾಳ, ಶೀನ ಕಾಶಿಮಠ, ಸದಾನಂದ ಗೌಡ, ಉದಯ್ ಆಲಂಗಾರು, ಅಶೋಕ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!