Tuesday, July 21, 2026
spot_imgspot_img
spot_imgspot_img

ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬೇರೆ ಯಾವ ಸಂಸ್ಥೆಯಲ್ಲೂ ಸಿಗದ ವಿಶೇಷ ಆಫರ್‍-ಸರ್ವೀಸ್‌ ಇದೀಗ ’ತಿರುಮಲ ಹೋಂಡಾ’ ಸಂಸ್ಥೆಯಲ್ಲಿ

- Advertisement -
- Advertisement -

ಅತೀ ಕಡಿಮೆ ಬೆಲೆಗೆ ಎಂಜಿನ್‌ ಆಯಿಲ್‌,ವಾಶ್ ಸಹಿತ ಉತ್ತಮ ಸರ್ವೀಸ್‌ ಲಭ್ಯ

ವಾಹನ ಸವಾರರು ಇಂದೇ ಭೇಟಿ ನೀಡಿ ಪುತ್ತೂರು ಬೈಪಾಸ್ ಜಂಕ್ಷನ್ ನಲ್ಲಿರುವ ಪ್ರತಿಷ್ಠಿತ ದ್ವಿಚಕ್ರ ವಾಹನ ಮಾರಾಟ ಸಂಸ್ಥೆ 'ತಿರುಮಲ ಹೋಂಡಾ' ಸಂಸ್ಥೆಗೆ

ಪುತ್ತೂರು : ವಾಹನ ಸವಾರರರಿಗೆ ತಮ್ಮ ವಾಹನಗಳಿಗೆ ಅತೀ ಕಡಿಮೆ ದರದಲ್ಲಿ ಎಂಜಿನ್ ಆಯಿಲ್ ಹಾಗೂ ವಾಶ್ ಸಹಿತ ಸ್ಕೂಟರ್ ಗಳಿಗೆ ಸರ್ವೀಸ್‌ ಅಗತ್ಯವಿದೆಯೇ.. ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬೇರೆ ಯಾವ ಸ್ಂಸ್ಥೆಯಲ್ಲೂ ಸಿಗದ ವಿಶೇಷ ಸರ್ವೀಸ್‌ ಇದೀಗ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ಹೋಂಡಾ ಸಂಸ್ಥೆಯ ಅಧಿಕೃತ ಡೀಲರ್ ಆಗಿ ತನ್ನ ಗುಣಮಟ್ಟದ, ವಿಶ್ವಾಸಾರ್ಹ ಸೇವೆಯ ಮೂಲಕ ಗ್ರಾಹಕರ ಮನಗೆದ್ದಿರುವ ಪುತ್ತೂರು ಬೈಪಾಸ್ ಜಂಕ್ಷನ್ ನಲ್ಲಿರುವ ಪ್ರತಿಷ್ಠಿತ ದ್ವಿಚಕ್ರ ವಾಹನ ಮಾರಾಟ ಸಂಸ್ಥೆ ‘ತಿರುಮಲ ಹೋಂಡಾ’ ದಲ್ಲಿ ಕೇವಲ 499 ರೂ.ಗೆ ಎಂಜಿನ್ ಆಯಿಲ್, ವಾಶ್ ಸಹಿತ ಸ್ಕೂಟರ್ ಗಳಿಗೆ ಸರ್ವಿಸ್ ಕೊಡುಗೆ ಲಭ್ಯವಿದೆ.

ಅತ್ಯಧಿಕ ದ್ವಿಚಕ್ರ ವಾಹನ ಮಾರಾಟದ ಮೂಲಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ವಿಶೇಷತೆಯನ್ನು ಹೊಂದಿರುವ ತಿರುಮಲ ಹೋಂಡಾ ನಿರಂತರವಾಗಿ ಗ್ರಾಹಕರ ಇಚ್ಛೆ, ಬೇಡಿಕೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಸರ್ವೀಸ್ ಸೇವೆ ನೀಡುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ನೀಡಿ
ತಿರುಮಲ ಹೋಂಡಾ
ಬೈಪಾಸ್ ಜಂಕ್ಷನ್ ಪುತ್ತೂರು
9108993430

- Advertisement -

Related news

error: Content is protected !!