Thursday, July 23, 2026
spot_imgspot_img
spot_imgspot_img

ಮಂಗಳೂರು: (ಆ.22) 108 ಕಪಿಲಾ ಗೋವಿನ, ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮ

- Advertisement -
- Advertisement -

ಮಂಗಳೂರು: ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ಆ.22 ರಂದು ಬೆಳಿಗ್ಗೆ 6.00 ರಿಂದ 11.30 ವರೆಗೆ 108 ಕಪಿಲಾ ಗೋವಿನ, ಸಾರ್ವಜನಿಕ ಗೋ ಪೂಜಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್,ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ,ಸ್ಥಾಪಕ ಅಧ್ಯಕ್ಷರು ಮೀರಾ ಡಹಾನು ಬಂಟ್ಸ್, ಮುಂಬೈ ವಿರಾರ್ ಶಂಕರ್ ಶೆಟ್ಟಿ,ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗದ ಸದಸ್ಯ ಪ್ರತಿಭಾ ಕುಳಾಯಿ,ಆಧ್ಯಾತ್ಮಿಕ ಚಿಂತಕ ಅರವಿಂದ ಬೆಲ್ದಾಡ,ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರು ಮಂಡ್ಯ ರಜನಿ ರಾಜ್ ಗೋ ಪೂಜಾ ಅತಿಥಿಯಾಗಿ ಆಗಮಿಸಲಿದ್ದಾರೆ.

- Advertisement -

Related news

error: Content is protected !!