Tuesday, September 29, 2026
spot_imgspot_img
spot_imgspot_img

ಕಣಾದ ವಿಜ್ಞಾನ ಪ್ರಬಂಧ ಸ್ಪರ್ಧೆ; ವಿಟ್ಲ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಮನಸ್ವಿ ಆರ್ ಕೆ ಪ್ರಥಮ

- Advertisement -
- Advertisement -

ವಿಟ್ಲ: ಬೆಂಗಳೂರಿನ ಸಿಎಸ್‌ಐಆರ್ – ಎನ್ಎಎಲ್ ತನ್ನ ಕಣಾದ ವಿಜ್ಞಾನ ಪತ್ರಿಕೆಯ 51ನೇ ವಾರ್ಷಿಕ ಸಂಚಿಕೆಗಾಗಿ ಆಯೋಜಿಸಿದ ರಾಜ್ಯಮಟ್ಟದ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ 2025ರಲ್ಲಿ ವಿಟ್ಲದ ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಮನಸ್ವಿ ಆರ್ ಕೆ ಇವರ ‘ಆ ಪುಸ್ತಕ ಲೋಕದಿಂದ ಇ-ಪುಸ್ತಕಗಳ ನೋಟದವರೆಗೆ’ ಎಂಬ ಪ್ರಬಂಧವು ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದೆ.

- Advertisement -

Related news

error: Content is protected !!