- Advertisement -
- Advertisement -



ಕಲ್ಲಡ್ಕ: ಕಲ್ಲಡ್ಕದ ಡಾ.ನೂರ ಅವರು ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಲ್ಲಡ್ಕದಲ್ಲಿ ರೋಯಲ್ ಕ್ಲಿನಿಕ್ ನ್ನು ಹೊಂದಿರುವ ಡಾ.ನೂರ ಅವರು ರಾತ್ರಿ ಹೊತ್ತಲ್ಲಗಲೀ ತನ್ನನ್ನು ನಂಬಿ ಬರುವಂತಹ ರೋಗಿಗಳಿಗೆ ವೈದ್ಯ ಸೇವೆ ನೀಡುತ್ತಿರುವುದೇ ಇವರ ವಿಶೇಷತೆ. ರಾತ್ರಿ ಹಗಲೆನ್ನದೇ ರೋಗಿಗಳಿಗೆ ಆಸರೆಯಾಗುವುದರೊಂದಿಗೆ ಜನರ ನೆಚ್ಚಿನ ಡಾಕ್ಟರ್ ಎನಿಸಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ನ.29ರಂದು ಪ್ರತಿಷ್ಠಿತ ಗಡಿನಾಡ ಸಾಂಸ್ಕೃತಿಕ ಸಾಹಿತ್ಯ ಅಕಾಡೆಮಿ ಕೊಡಮಾಡುವ ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ-2025 ಗೆ ಆಯ್ಕೆಯಾಗಿದ್ದಾರೆ.


- Advertisement -








