



ಬಂಟ್ವಾಳ: ಬಂಟರ ಸಂಘ ಬಂಟವಾಳ ತಾಲೂಕು (ರಿ) ಬೋಳಂತೂರುಗುತ್ತು ಗಂಗಾಧರ ರೈ ಸಂಕೀರ್ಣ ’ಬಂಟವಾಳದ ಬಂಟರ ಭವನ’ ವಳವೂರು ತುಂಬೆ ಇದರ ನೇತ್ರತ್ವದಲ್ಲಿ ಬಂಟವಾಳ ತಾಲೂಕಿನ ಎಲ್ಲ ವಲಯ ಬಂಟರ ಸಂಘಗಳ ಸಹಯೋಗದೊಂದಿಗೆ ತಾಲೂಕು ಮಟ್ಟದ ಕ್ರೀಡೋತ್ಸವವು ಜ-11 ಆದಿತ್ಯವಾರದಂದು ಬೆಳಿಗ್ಗೆ 9ಘಂಟೆಗೆ ” ಬಂಟವಾಳದ ಬಂಟರ ಭವನ”ದ ವಠಾರದಲ್ಲಿ ನಡೆಯಲಿರುವುದು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ9 ಗಂಟೆಗೆ ನಡೆಯಲಿರುವುದು. ಕ್ರಿಡೋತ್ಸವದ ಉದ್ಘಾಟಕರು ಶ್ರೀ ಸದಾನಂದ ಭಂಡಾರಿ ಉದ್ಯಮಿಗಳು ಬೆಂಗಳೂರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಮಂಜುನಾಥ್ ಭಂಡಾರಿ ವಿಧಾನ ಪರಿಷತ್ ಸದಸ್ಯರು ,ಕರ್ನಾಟಕ ಸರಕಾರ ಅಧ್ಯಕ್ಷರು, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳು. ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಾಸಕರು ಬಂಟ್ವಾಳ ವಿದಾನಸಭಾಕ್ಷೇತ್ರ.
ಕಾರ್ಯಕ್ರಮದ ಸಮಾರೋಪ ಸಮಾರಂಭವು ಸಂಜೆ 4 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾದ ಶ್ರೀ. ಬಿ. ರಮಾನಾಥ ರೈ, ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ಮಂಗಳೂರು, ಶ್ರೀ ಹರೀಶ್ ಶೆಟ್ಟಿ ಬಂಟ್ವಾಳ, ಸ್ಥಾಪಕಾಧ್ಯಕ್ಷರು, ಬಂಟ್ವಾಳ ತಾಲೂಕು ಯುವ ಬಂಟರ ಸಂಘ, ಶ್ರೀ ಲ/ ಉಮೇಶ್ ಎಂ ಶೆಟ್ಟಿ, ’ಭೂಮಿ’ ಮಾಣಿ ಸಾಗು, CMD, Bhoomees Plastech Pvt. Ltd., ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಕ್ರೀಡೆಗಳಲ್ಲಿ ಭಾಗವಹಿಸಿ ಹಾಗೂ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸುವ, ಶ್ರೀ ಜಗನ್ನಾಥ್ ಚೌಟ ಬದಿಗುಡ್ಡೆ, ಅಧ್ಯಕ್ಷರು, ಶ್ರೀ ಐತಪ್ಪ ಆಳ್ವ ಸುಜೀರುಗುತ್ತು, ಉಪಾಧ್ಯಕ್ಷರು, ಶ್ರೀ ಸದಾನಂದ ಆಳ್ವ ಕಂಪ, ಕಾರ್ಯದರ್ಶಿ, ಶ್ರೀ ಲೋಕೇಶ್ ಶೆಟ್ಟಿ ಕುಳ, ಕೋಶಾಧಿಕಾರಿ, ಶ್ರೀ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕಾರ್ಯದರ್ಶಿ, ಶ್ರೀಮತಿ ಶ್ರೀವಿದ್ಯಾ ಎ ರೈ ಬಿ.ಸಿ.ರೋಡ್, ಜೊತೆ ಕೋಶಾಧಿಕಾರಿ, ಶ್ರೀಮತಿ ಸುಜಾತ ಪಿ ರೈ ಕಲ್ಲಡ್ಕ, ಅಧ್ಯಕ್ಷರು ಮಹಿಳಾ ವಿಭಾಗ, ಶ್ರೀ ಗೋಕುಲ್ ಭಂಡಾರಿ ಬಿಜಂದಾರುಗುತ್ತು, ಅಧ್ಯಕ್ಷರು, ಯುವ ವಿಭಾಗ, ಶ್ರೀ ಗಂಗಾಧರ ರೈ ತುಂಗೆರೆಕೋಡಿ, ಸಂಚಾಲಕರು, ಕ್ರೀಡೋತ್ಸವ ಸಮಿತಿ.







