
ಪುತ್ತೂರು: ಉತ್ತಮ ಆರೋಗ್ಯ ಎಲ್ಲರಿಗೂ ಮುಖ್ಯವಾಗಿ ಬೇಕಾಗುವ ಸಂಗತಿಯಾಗಿದೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ಎಲ್ಲಾ ತರಹದ ಕಾಯಿಲೆಗಳಿಗೆ ಸೂಕ್ತವಾದ ಚಿಕಿತ್ಸೆ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ನಲ್ಲಿ ದೊರಕುತ್ತಿದೆ.
ಡಾ. ಸ್ವಸ್ತಿ ಸಂತೋಷ್ ಶೆಟ್ಟಿ ಅವರ ಈ ಸುಖಾಯುಷ್ ನ್ಯಾಚುರೋಪಥಿ ಕ್ಲಿನಿಕ್ ವಿಟ್ಲ-ಪುತ್ತೂರು ರಸ್ತೆಯ ಕಲ್ಲಕಟ್ಟದ ಭಾರತ್ ಆಡಿಟೋರಿಯಂ ಸಮೀಪದಲ್ಲಿರುವ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದೆ.
ಪಿಸಿಯೋ ಥೆರಪಿ, ಕಪ್ಪಿಂಗ್ ಥೆರಪಿ (ಹಿಜಾಮಾ), ಹರ್ಬಲ್ ಮೆಡಿಸಿನ್, ಅಕ್ಯುಪಂಕ್ಚರ್, ಯೋಗ ಥೆರಪಿ, ಆಕ್ಯುಪ್ರೆಶರ್, ರಿಪ್ಲೆಕ್ನಾಲಜಿ, ಮಡಯಟ್ ಥೆರಪಿ, ಮೂಳೆ ಮತ್ತು ಮಾಂಸಖಂಡ ಸಂಬಂಧಿತ ತೊಂದರೆಗಳು, ಕುತ್ತಿಗೆ ನೋವು (Cervical-Spondylosis), ಸೊಂಟ ನೋವು (Sciatica), ಬೆನ್ನು ನೋವು, ಮಂಡಿ ನೋವು,ಗಂಟು ನೋವು (Osteoarthritis), ಹಿಮ್ಮಡಿ ನೋವು (Calcaneus Spur) ಸ್ನಾಯು ನೋವು(Myalgia),ಪಾರ್ಶ್ವ ವಾಯು (Paralysis), ಭುಜ ನೋವು (Frozen shoulder), ಸಂಧಿವಾತ (Rheumatoid Arthritis) ಮಧುಮೇಹ, ಬೊಜ್ಜು, ಗ್ಯಾಸ್ಟಿಕ್ ಸಂಬಂಧಿತ ಸಮಸ್ಯೆ, ಐಬಿಎಸ್ (IBS) ಅಸ್ತಮ ಮತ್ತು ಉಸಿರಾಟದ
ಸಮಸ್ಯೆಗಳು, ಅಧಿಕ ಕೊಲೆಸ್ಟ್ರಾಲ್, ಮೂಲವ್ಯಾದಿ (Piles) ಅಲರ್ಜಿ, ಸೈನಸೈಟಿಸ್, ಜ್ವರ, ತೀತ, ಕೆಮ್ಮು, ಕಫ, ಗಂಟಲು ನೋವು, ಉಬ್ಬಿರುವ ರಕ್ತನಾಳಗಳು (ವೆರಿಕೋಸ್ ವೇನ್) ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಹಾಗೂ ಪಿಸಿಒಡಿ (PCOD), ಪಿಸಿಒಎಸ್ (PCOS) ಥೈರಾಯಿಡ್ ಸಮಸ್ಯೆ, ಬಿಳಿಮುಟ್ಟು, ಮುಟ್ಟಿನ ಹೊಟ್ಟೆ ನೋವು, ಇತರ ಮುಟ್ಟಿನ ಸಮಸ್ಯೆಗಳು, ರಕ್ತಹೀನತೆ, ಹಾರ್ಮೋನ್ಸ್ ಸಮಸ್ಯೆ ಮುಂತಾದ ಸ್ತ್ರೀ ರೋಗ ಸಂಬಂಧಿತ ಕಾಯಿಲೆಗಳಿಗೆ ಹಾಗೂ ಮೈಗ್ರೇನ್, ಸೈನಸ್, ಟೆನಿಟಸ್, ವರ್ಟಿಗೋ ಮತ್ತು ಇತರ ತಲೆನೋವು, ಉದ್ವೇಗ (Anxiety) ಖಿನ್ನತೆ (Depression), ಆತಂಕ, ನಿದ್ರಾಹೀನತೆ ಮುಂತಾದ ಮಾನಸಿಕ ತೊಂದರೆಗಳಿಗೆ ಚಿಕಿತ್ಸೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 8197754375, 8971140383 ಸಂಪರ್ಕಿಸಬಹುದು.









