Thursday, July 23, 2026
spot_imgspot_img
spot_imgspot_img

ಕುಂಡಡ್ಕ:ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧರ್ಮ ಜಾಗೃತಿಯ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ಕುಂಡಡ್ಕ: ದಿನಾಂಕ 4/3/2026 ರಿಂದ 6/3/2026 ರವರೆಗೆ ನಡೆಯುವ ಶ್ರೀ ಮಲರಾಯಿ ಶ್ರೀ ಮೂವರ್ ದೈವಂಗಳ ನೇಮೋತ್ಸವದ ಪ್ರಯುಕ್ತ ದಿನಾಂಕ 5/3/2026 ರಂದು ಶಿಬರಿಕಲ್ಲು – ಮಾಡ ಶ್ರೀ ಮಲರಾಯಿ ಮೂವರ್ ದೈವಂಗಳ ಸೇವಾ ಮಂಡಳಿ ಇವರ ಆಶ್ರಯದಲ್ಲಿ ನಡೆಯುವ ಧರ್ಮ ಜಾಗೃತಿಯ ಸಭೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕೃಷ್ಣಯ್ಯ ಅರಮನೆ ಇವರ ನೇತ್ರತ್ವದಲ್ಲಿ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಸೇವಾ ಮಂಡಳಿಯ ಅಧ್ಯಕ್ಷರಾದ ತುವಿನ್ ಮಾಡತ್ತಾರ್ , ಕಾರ್ಯದರ್ಶಿ ವಿನೋದ್ ಧರ್ಭೆ , ಸರ್ವ ಸದಸ್ಯರು ಉಪಸ್ಥಿತರಿದ್ದರು

- Advertisement -

Related news

error: Content is protected !!