Sunday, July 19, 2026
spot_imgspot_img
spot_imgspot_img

ಮಾಡ್ತೇಲು ಧೂಮಾವತಿ ಗುಳಿಗ ದೈವ ಸಾನಿಧ್ಯದಲ್ಲಿ ನೇಮ ಮತ್ತು ನಡುವಡ್ಕ ಧೂಮಾವತಿ ಗುಳಿಗ ದೈವ ಸಾನಿಧ್ಯದಲ್ಲಿ ಗಡಿ ನೇಮೋತ್ಸವ

- Advertisement -
- Advertisement -

ಮಾಡ್ತೇಲು: ಮೇ 5 ಮಂಗಳವಾರದಂದು ಮಾಡ್ತೇಲು ಧೂಮಾವತಿ ಗುಳಿಗ ದೈವ ಸಾನಿಧ್ಯದಲ್ಲಿ ನೇಮ ಮತ್ತು
ಮೇ 6 ಬುಧವಾರದಂದು ನಡುವಡ್ಕ ಧೂಮಾವತಿ ಗುಳಿಗ ದೈವ ಸಾನಿಧ್ಯದಲ್ಲಿ ಗಡಿ ನೇಮೋತ್ಸವ ನಡೆಯಲಿದೆ.

ಮೇ 6 ಬುಧವಾರ ಗಡಿ ನೇಮೋತ್ಸವದಂದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ

- Advertisement -

Related news

error: Content is protected !!