Saturday, July 4, 2026
spot_imgspot_img
spot_imgspot_img

ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಮಂಗಳೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

- Advertisement -
- Advertisement -

ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಮಂಗಳೂರು ಇದರ ನೂತನ ಪದಾಧಿಕಾರಿಗಳಾಗಿ ಹೇಮಾ ರಾವ್ ಅಧ್ಯಕ್ಷರಾಗಿ ನ್ಯಾನ್ಸಿ ಮಸ್ಕೆರೆನಿಯಸ್ ಕಾರ್ಯದರ್ಶಿಯಾಗಿ ಸೀಮಾ ವಿಜಯ ವಿಷ್ಣುಮಯ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದು ಇವರ ಪದಗ್ರಹಣ ಸಮಾರಂಭವು ದಿನಾಂಕ 4 ಜುಲೈ ಸಂಜೆ ಗಂಟೆ 7:00 ಮಂಗಳೂರು ಲಯನ್ಸ್ ಸೇವಾ ಭವನದಲ್ಲಿ ನಡೆಯಲಿದೆ.

ಪದಗ್ರಹಣ ಅಧಿಕಾರಿಯಾಗಿ ಮಾಜಿ ರಾಜ್ಯಪಾಲ ಕವಿತಾ ಶಾಸ್ತ್ರಿ ನಡೆಸಿಕೊಡಲಿದ್ದು ಗೌರವಾನ್ವಿತ ಅತಿಥಿಯಾಗಿ ನಿಕಟಪೂರ್ವ ಗವರ್ನರ್ ಕುಡ್ಪಿ ಅರವಿಂದ ಶೆಣೈ, ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!