Monday, August 24, 2026
spot_imgspot_img
spot_imgspot_img

ವಿಟ್ಲದಲ್ಲಿ ಆ.31ರಂದು ಪರಕ್ಕಜೆ ಆಯುರ್ವೇದ ಕ್ಲಿನಿಕ್ ಶುಭಾರಂಭ

- Advertisement -
- Advertisement -

ವಿಟ್ಲ: ಪರಕ್ಕಜೆ ಆಯುರ್ವೇದ ಕ್ಲಿನಿಕ್‌ನ ಶುಭಾರಂಭವು ಆ.31ರಂದು ವಿಟ್ಲದಲ್ಲಿ ನಡೆಯಲಿದೆ.

ವಿಟ್ಲ ಅರಮನೆ ರಸ್ತೆಯ ಶ್ರೀನಿವಾಸ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ನೂತನ ಕ್ಲಿನಿಕ್ ಆರಂಭಗೊಳ್ಳಲಿದೆ. ಡಾ. ಆದರ್ಶ ಪಿ.ಎಸ್. (BAMS, MD-Ayu) ಅವರು ಕ್ಲಿನಿಕ್‌ನಲ್ಲಿ ಆಯುರ್ವೇದ ಚಿಕಿತ್ಸಾ ಸೇವೆಗಳನ್ನು ನೀಡಲಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆಯುರ್ವೇದ ಚಿಕಿತ್ಸಾ ಸೇವೆ ಒದಗಿಸುವ ಉದ್ದೇಶದಿಂದ ಕ್ಲಿನಿಕ್ ಆರಂಭಿಸಲಾಗುತ್ತಿದ್ದು, ಶುಭಾರಂಭ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಹಿತೈಷಿಗಳು ಆಗಮಿಸುವಂತೆ ಪರಕ್ಕಜೆ ಕುಟುಂಬದ ವತಿಯಿಂದ ಆಹ್ವಾನಿಸಲಾಗಿದೆ.

- Advertisement -

Related news

error: Content is protected !!